ರೋಗನಿರೋಧಕ ವರ್ಧನೆಗಾಗಿ ಆಯುರ್ವೇದೀಯ ಕಷಾಯ

ರೋಗನಿರೋಧಕ ವರ್ಧನೆಗಾಗಿ ಆಯುರ್ವೇದೀಯ ಕಷಾಯ

ಆತ್ಮೀಯರೇ,
ಆರೋಗ್ಯ ಎಲ್ಲರ ಹಕ್ಕು,
ಸದ್ಯದ ಪರಿಸ್ಥಿತಿಯಲ್ಲಿ ರೋಗನಿರೋಧಕ ಶಕ್ತಿವರ್ಧನೆಯೊಂದೇ ಪರಿಹಾರ.
•••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••
ಕೊರೋನಾ ಸೋಂಕಿಗೆ ಒಳಗಾದಾಗ ನಾವು ಶಿವಮೊಗ್ಗದ ಅಥರ್ವ ಆಯುರ್ಧಾಮದಲ್ಲಿ ಡಾ.ಮಲ್ಲಿಕಾರ್ಜುನ ಡಂಬಳ ಅವರು ಸಿದ್ಧಪಡಿಸಿದ್ದ ಆಯುರ್ವೇದ ಔಷಧಗಳನ್ನು ಆಯುಷ್ ವೈದ್ಯಾಧಿಕಾರಿ ಡಾ.ಸಿ.ಎ.ಹಿರೇಮಠ ಅವರ ಮೇಲ್ವಿಚಾರಣೆಯಲ್ಲಿ ಪ್ರಾರಂಭದಿಂದಲೇ ಸೇವಿಸಿ ಕೇವಲ 9 ದಿನಗಳಲ್ಲಿ ಸಂಪೂರ್ಣ ಗುಣಮುಖರಾದೆವು.
ಆಯುರ್ವೇದ ಔಷಧಿಗಳನ್ನು ಆರಂಭದಿಂದಲೇ ಬಳಸಿ, ಈ ಮಹಾಮಾರಿಯಿಂದ ಮುಕ್ತರಾಗಿ ಎಂದು ಸರ್ವರಿಗೂ ವಿನಂತಿಸಿಕೊಳ್ಳುತ್ತೇವೆ.
-ಸ್ವಾಮಿ ವಿನಯಾನಂದ ಸರಸ್ವತಿ
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ
ಕಲ್ಲಗಂಗೂರು, ಶಿವಮೊಗ್ಗ
•••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••••

19.06.2020 ರಂದು ವಿಶ್ವದಲ್ಲೇ ಪ್ರಪ್ರಥಮವಾಗಿ ಆಯುರ್ವೇದ ಚಿಕಿತ್ಸೆಯಿಂದ ಕೊರೋನಾ ಸೋಂಕನ್ನು ಗುಣಪಡಿಸಿದ ಹೆಗ್ಗಳಿಕೆ ಅಥರ್ವ ಆಯುರ್ಧಾಮಕ್ಕೆ ಸಲ್ಲುತ್ತಿದ್ದು,  ಎಲ್ಲರ ಆರೋಗ್ಯಕ್ಕಾಗಿ ಸಂಸ್ಥೆಯು ಸಿದ್ಧಪಡಿಸಿದ 36 ಗಿಡಮೂಲಿಕೆಗಳ ಕಷಾಯ ಪುಡಿ ಲಭ್ಯ.
ಕಷಾಯದಲ್ಲಿನ ಘಟಕ ದ್ರವ್ಯಗಳು-
• ವೈರಸ್ ಸೋಂಕನ್ನು ತಡೆಯುತ್ತವೆ.
• ಪುಪ್ಫುಸಗಳ ರೋಗನಿವಾರಿಸುತ್ತವೆ.
• ವೈರಲ್ ಫಿವರ್ ಗೆ ಅತ್ಯತ್ತಮ.
• ಅನೇಕ ರೀತಿಯ ಊತ ನಿವಾರಕ.
• ರೋಗ ನಿರೋಧಕ ಶಕ್ತಿ ವರ್ಧಕಗಳು
ಎಂದು ಬಹು ಹಿಂದೆಯೇ ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿವೆ. ಅವುಗಳ ಖಾಚಿತ್ಯತೆಗೆ ಸಂಶೋಧನಾ ಪ್ರಬಂಧಗಳ ಸಹಿತ ಆ ದ್ರವ್ಯಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಲಗತ್ತಿಸಿದ ಫೈಲ್ ನಲ್ಲಿ ಉಲ್ಲೇಖಿತ ಲಿಂಕ್ ಗಳನ್ನು ಒತ್ತಿ ಪರಿಶೀಲಿಸಬಹುದು.

https://hospitalfreelife.blogspot.com/2020/07/contents-of-viropyrin-powder-and-its.html

ಎಲ್ಲರೂ ಪರಿಸ್ಥಿತಿಗೆ ಸೂಕ್ತವಾದ ಕಷಾಯವನ್ನು ಸೇವಿಸೋಣ, ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳೋಣ.
1 ತಿಂಗಳಿಗೆ ಒಬ್ಬರಿಗೆ 60ಗ್ರಾಂ ಕಷಾಯದ ಪುಡಿ ಬೇಕಾಗುತ್ತದೆ.
ಆಸಕ್ತರು ಸಂಪರ್ಕಿಸಿ:
ಮಂಜುನಾಥ. ಬಿ
ವ್ಯವಸ್ಥಾಪಕರು
ಅಥರ್ವ ಆಯುರ್ಧಾಮ, ವಿನೊಬನಗರ
ಶಿವಮೊಗ್ಗ-577204
09148702645
08182-249073

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು